ಪುತ್ತೂರು: ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 2002ನೇ ಬ್ಯಾಚ್ ನ ಪುತ್ತೂರು ನೆಹರು ನಗರ ನಿವಾಸಿ ಸಿದ್ದಾರ್ಥ್ ಹೃದಯಾಘಾತದಿಂದಾಗಿ ಅ.2 ರಂದು ನಿಧನರಾದರು.

ಸಿದ್ದಾರ್ಥ್ ರವರು ೨೦೦೨ನೇ ಬ್ಯಾಚಿನವರಾಗಿದ್ದು, ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.



























