ಪುತ್ತೂರು: ಮಾಹಿತಿ ಹಕ್ಕು ಕಾರ್ಯಕರ್ತ ರವೂಫ್ ಸಾಲ್ಮರ ರವರು ಅಸಹಾಯಕ ರೋಗಿಗಳಿಗೆ ನೀಡಿದ ಅಪ್ರತಿಮ ಸೇವೆಗಾಗಿ ಕಣಚೂರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ರವೂಫ್ ಸಾಲ್ಮರ ರವರು ಮಾಜಿ ಸಚಿವ ಯು ಟಿ ಖಾದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.