ವಿಟ್ಲ: ಪಡಿಬಾಗಿಲು ಶಾಲೆಯ ನೂತನ ಎಸ್.ಡಿ.ಎಮ್.ಸಿ ಸಮಿತಿ ರಚನೆಯು ಅ.06 ರಂದು ಪಡಿಬಾಗಿಲು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶಸ್ವಿನೀ ಶಾಸ್ತ್ರಿ ವಹಿಸಿದ್ದರು. ಎಸ್. ಡಿ. ಎಮ್. ಸಿ. ಅಧ್ಯಕ್ಷರಾಗಿ ಬಾಲಕೃಷ್ಣ ಕಾರಂತ ಸರ್ವಾನು ಮತದಿಂದ ಆಯ್ಕೆಯಾದರು.
ಪರಿಷತ್ ಸಭೆಯಲ್ಲಿ 18 ಮಂದಿ ರನ್ನು ಆಯ್ಕೆ ಮಾಡಲಾಯಿತು. ಬಾಲಕೃಷ್ಣ ಕಾರಂತ, ಪದ್ಮಾವತಿ, ಶ್ರೀಮತಿ ರೇಣುಕಾ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಉಷಾ. ಬಿ, ಶ್ರೀಮತಿ ಅನಿತಾ, ಶ್ರೀಮತಿ ಕಾಂತಿ, ಶ್ರೀಮತಿ ಜಯಶ್ರೀ. ಕೆ, ಕೈರುನ್ನೀಸಾ, ಅಬ್ದುಲ್ ರಹಿಮಾನ್, ವಿಜಯ ಕುಮಾರ್, ಜನಾರ್ಧನ, ರಾಜಗೋಪಾಲ ಜೋಶಿ,ಶ್ರೀಮತಿ ಶಶಿಕಲಾ, ಶ್ರೀಮತಿ ಲೀಲಾ, ಶ್ರೀಮತಿ ಸವಿತಾ, ಶ್ರೀಮತಿ ವಿಶಾಲಾಕ್ಷಿ, ಶಮೀನ.
ನಾಮ ನಿರ್ದೇಶನ ಸದಸ್ಯರು: ಜಗಜ್ಜೀವನ್ ರಾಮ್, ಶ್ರೀಮತಿ ಮಲ್ಲಿಕಾ ಕೆ ಎಸ್. ಪದನಿಮಿತ್ತ ಸದಸ್ಯರು : ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ.ಎನ್, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಮಮತಾ , ಅಂಗನವಾಡಿ ಶಿಕ್ಷಕಿ ಶ್ರೀಮತಿ ಅಮಿತಾ ರೈ ಆಯ್ಕೆಯಾದರು.




























