ಪುತ್ತೂರು: ಮೊಬೈಲ್ ಖರೀದಿಸಲು ಯೋಚಿಸುತ್ತಿರುವವರಿಗೆ ಸಿಹಿ ಸುದ್ದಿ ಇದಾಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಪುತ್ತೂರಿನ ಪ್ರತಿಷ್ಠಿತ ಮೊಬೈಲ್ ಸೇಲ್ಸ್ ಹಾಗೂ ಸರ್ವಿಸ್ ಮಳಿಗೆಯಾದ ‘ಡೇ ಟು ಡೇ’ ಡಿಜಿಟಲ್ ನಲ್ಲಿ ವಿಶೇಷ ಆಫರ್ ನೀಡಲಾಗಿದೆ.
ಕ್ಯಾಶ್ ಬ್ಯಾಕ್ ಲಭ್ಯ:
ಆಯ್ದ ಕೆಲ ಸ್ಮಾರ್ಟ್ ಫೋನ್ ಗಳ ಖರೀದಿಗಳ ಮೇಲೆ 10,000 ಸಾವಿರ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ
0% ಡೌನ್ ಪೇಮೆಂಟ್, ಬಡ್ಡಿದರ ಸೌಲಭ್ಯ:
ಗ್ರಾಹಕರ ಇಷ್ಟದ ಮೊಬೈಲ್ ಫೋನ್ ಖರೀದಿಸಲು ಹಣದ ತೊಂದರೆ ಇದ್ದಲ್ಲಿ, ಬಜಾಜ್ ಫೈನಾನ್ಸ್, ಹೆಚ್ ಡಿಬಿ ಫೈನಾನ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಪಾವತಿಸಿ ಮೊಬೈಲ್ ಖರೀದಿಸಬಹುದಾಗಿದೆ. ಕೆಲ ಆಯ್ದ ಮೊಬೈಲ್ ಫೋನ್ ಗಳಿಗೆ 0% ಮುಂಗಡ ಪಾವತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಹಳೆಯ ಮೊಬೈಲ್ ಗಳೊಂದಿಗೆ ಎಕ್ಸ್ ಚೇಂಜ್ :
ಯಾವುದೇ ಕಂಪನಿಯ ಹಳೆಯ ಮೊಬೈಲ್ ಗಳನ್ನು ಹೊಸ ಮೊಬೈಲ್ ಫೋನ್ ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಬಿಡಿ ಭಾಗಗಳ ಮೇಲೆ ವಿಶೇಷ ರಿಯಾಯಿತಿ ಕೂಡ ಇದೆ.
ಸ್ಕ್ರಾಚ್ ಆಂಡ್ ವಿನ್:
ಗ್ರಾಹಕರು ಖರೀದಿಸಿದ ಪ್ರತಿಯೊಂದು ಮೊಬೈಲ್ ಫೋನ್ ನೊಂದಿಗೆ ಒಂದು ಕೂಪನ್ ನಂತೆ ಅದೃಷ್ಟ ಚೀಟಿ ವಿತರಿಸಿ ಎಲ್ಲಾ ಗ್ರಾಹಕರಿಗೆ ಖಚಿತ ಬಹುಮಾನಗಳನ್ನು ಪಡೆಯುವ ಅವಕಾಶ ಲಭ್ಯವಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 13 ಶೋರೂಂಗಳನ್ನು ಒಳಗೊಂಡಿರುವ ಪ್ರತಿಷ್ಠಿತ ಮೊಬೈಲ್ ಸೇಲ್ಸ್ ಹಾಗೂ ಸರ್ವಿಸ್ ಮಳಿಗೆಯಾದ ‘ಡೇ ಟು ಡೇ’ ಡಿಜಿಟಲ್ ನಲ್ಲಿ ದಸರಾ ಹಬ್ಬದ ಪ್ರಯುಕ್ತ ‘ಮೊಬೈಲ್ ಹಬ್ಬ’ ದ ಮೂಲಕ ವಿಶೇಷ ರಿಯಾಯಿತಿ ದರದಲ್ಲಿ ಮೊಬೈಲ್ ಗಳ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೆಯೇ ಸುಲಭವಾಗಿ ಇಎಮ್ ಐ ಮೂಲಕ ಕೂಡ ಗ್ರಾಹಕರು ತಮ್ಮ ಇಷ್ಟದ ಮೊಬೈಲ್ ಖರೀದಿಸಲು ಅವಕಾಶವಿದೆ. ನವರಾತ್ರಿ ಹಬ್ಬದ ಈ ವಿಶೇಷ ಕೊಡುಗೆಯನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.