ಬಂಟ್ವಾಳ: ತಾಲೂಕಿನ ಇಡ್ಕಿದ್ದು ಗ್ರಾಮದ ಸೂರ್ಯ ನಿವಾಸಿ ವಸಂತಿ ಎಂಬವರಿಗೆ ಜಾಗದ ಹಕ್ಕು ಪತ್ರ ಪಡೆಯಲು ಸರಕಾರಕ್ಕೆ ಶುಲ್ಕ ಕಟ್ಟಲು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ಸಹಾಯದ ಚೆಕ್ಕ್ ಅನ್ನು ನೀಡಿದರು.