ನಿಮ್ಮ ಕನಸಿನ ಮನೆಯನ್ನು ನನಸಾಗಿಸಲು ಮುಳಿಯ ಪ್ರಾಪರ್ಟೀಸ್ ಪ್ರಸ್ತುತ ಪಡಿಸುತ್ತಿದೆ ‘ಮುಳಿಯ ಕೃಷ್ಣಕೇಶ’..
ಪಾಂಗಲಾಯಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿದೆ ‘ಮುಳಿಯ ಕೃಷ್ಣಕೇಶ’ ಪ್ರೀಮಿಯಂ ರೆಸಿಡೆನ್ಸಿಯಲ್ ಲೇಔಟ್..
ಪುತ್ತೂರು ಬಸ್ ನಿಲ್ದಾಣದಿಂದ 400 ಮೀ. ಸಮೀಪದಲ್ಲಿ PUDA ಅಂಗೀಕೃತ ಮನೆ ನಿವೇಶನಗಳು ಉತ್ತಮ ಬೆಲೆಯಲ್ಲಿ, ಅಲ್ಲದೇ ವಿವಿಧ ಬ್ಯಾಂಕ್ ಗಳಿಂದ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲದ ಸೌಲಭ್ಯವನ್ನು ಒದಗಿಸಿಕೊಡಲಾಗುವುದು.
ಕೃಷ್ಣಕೇಶ ಬಡಾವಣೆಯ ವಿಶೇಷತೆಗಳು:
- PUDA ಅಪ್ರೂವ್ಡ್ ಬಡಾವಣೆ
- UGC ಸ್ವಯಂಚಾಲಿತ ಬೀದಿ ದೀಪಗಳು.
- ಸಿಸಿಟಿವಿ,24×7 ಸೆಕ್ಯೂರಿಟಿ ಗಾರ್ಡ್.
- 100% ವಾಸ್ತು, ಮುಚ್ಚಿದ ಒಳಚರಂಡಿ ವ್ಯವಸ್ಥೆ.
- 9 ಮೀ. ಅಗಲದ ಇಂಟರ್ ಲಾಕ್ ರಸ್ತೆಗಳು
- 45% Common Area(ಗಾರ್ಡನ್, ಪಾರ್ಕ್, ರಸ್ತೆ)
- ಬಡಾವಣೆಯಾದ್ಯಂತ ಕಂಪೌಂಡಿನ ಭದ್ರತೆ.
- 24×7 ನೀರಿನ ಸೌಲಭ್ಯ
- ಈ ಬಡಾವಣೆಯು ಪುತ್ತೂರು ಬಸ್ ನಿಲ್ದಾಣಕ್ಕೆ ಕೇವಲ 400 ಮೀ. ಸಮೀಪ, ಪಾಂಗಲಾಯಿಯಲ್ಲಿದೆ.
- ನಿವಾಸಿಗಳ ಸಂಘದಿಂದ ಬಡಾವಣೆಯ ನಿರ್ವಹಣೆ.
ಹೆಚ್ಚಿನ ಮಾಹಿತಿಗಾಗಿ 18004253916 ಶುಲ್ಕರಹಿತ ಕರೆಮಾಡಿ ಹಾಗೂ ಉಚಿತವಾಗಿ ನಿವೇಶನ ವೀಕ್ಷಣೆ ಮಾಡಬಹುದುದಾಗಿದೆ.



























