ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನೆರೊಳ್ತಡ್ಕ ನಿವಾಸಿಯಾಗಿರುವ ಹೊನ್ನಪ್ಪ ನಾಯ್ಕ (ಹೊನ್ನಪ್ಪ ಟೈಲರ್) ಎರಡು ದಿನಗಳ ಹಿಂದೆ ವಿಷಜಂತು ಕಡಿತಕ್ಕೊಳಗಾಗಿದ್ದರು. ಪುತ್ತೂರು ಆಸ್ಪತ್ರೆಗೆ ಹೋಗಿ ಅಲ್ಲಿಂದ ಮುಂದೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ದಿನಗಳ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿರುತ್ತಾರೆ ಇದರ ಜತೆಗೆ ದಿನವೊಂದಕ್ಕೆ 15000/- ಕಿಂತಲೂ ವೆಚ್ಚ ತಗಲುತ್ತದೆ ಎಂದು ತಿಳಿಸಿರುತ್ತಾರೆ.
ವೃತ್ತಿಯಲ್ಲಿ ಇವರು ಟೈಲರ್ ಆಗಿದ್ದು ಮನೆಯಲ್ಲಿ ತೀರಾ ಬಡತನದಿಂದ ಇದ್ದು, ಒಬ್ಬರ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದು, ಆಸ್ಪತ್ರೆಯಲ್ಲಿ ಮಗ ಹಾಗೂ ಮಗಳು ಮೊತ್ತ ಭರಿಸಲಾಗದೆ ಕಂಗೆಟ್ಟು ಹೋಗಿದ್ದಾರೆ… ಚಿಕಿತ್ಸೆಗಾಗಿ ದಾನಿಗಳ ಸಹಕಾರವನ್ನು ಯಾಚಿಸಿದ್ದಾರೆ.
ಬ್ಯಾಂಕ್ ಖಾತೆ ವಿಳಾಸ
HARINAKSHI N
A/C No :7072010000103
IFSCCODE :BAR0VJDAPU
Ph:7022430238
8904354165