ಪುತ್ತೂರು: ಮಹಿಳಾ ಪೊಲೀಸ್ ಠಾಣೆಗೆ ನೂತನ ಇನ್‌ಸ್ಪೆಕ್ಟರ್ ರಾಗಿ ಎಮ್.ಎನ್.ರಾವ್ ರವರು ಕರ್ತವ್ಯಕ್ಕೆ
ಹಾಜರಾದರು.
ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಹಿಂದಿದ್ದ ಇನ್‌ಸೆಕ್ಟರ್
ತಿಮ್ಮಪ್ಪ ನಾಯ್ಕ ರವರು ಕುಮಟಾಕ್ಕೆ ವರ್ಗಾವಣೆಗೊಂಡ ಹಿನ್ನೆಲೆ ತೆರವಾದ ಸ್ಥಾನಕ್ಕೆ ಕೋಣಾಜೆ ಪೊಲೀಸ್ ಠಾಣೆಯಿಂದ ಎಮ್.ಎನ್. ರಾವ್ ರವರು ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.