ಪುತ್ತೂರು: ಕಲ್ಲುರ್ಟಿ, ಪಂಜುರ್ಲಿ ಹಾಗೂ ಅಗ್ನಿ ಗುಳಿಗ ದೈವದ ನೇಮೋತ್ಸವವು ಫೆ.19 ರಂದು ಸಂಜೆ ನರಿಮೊಗರು ಜೈನ ಬಸದಿಯ ಎದುರಿನ ಮನೆಯಲ್ಲಿ ನಡೆಯಲಿದೆ.
ಫೆ.19 ರ ಸಂಜೆ 4.35ಕ್ಕೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸುವಂತೆ ರವಿರಾಜ್ ಶೆಟ್ಟಿ ಮತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.