ವಿಟ್ಲ: ಆರಕ್ಷಕ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಕೆ. ಅವರು ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.
ಪ್ರವೀಣ್ ರವರು 2012 ರಲ್ಲಿ ಮಂಗಳೂರಿನ ಪೊಲೀಸ್ ಮೀಸಲು ಪಡೆಗೆ ನೇಮಕಗೊಂಡು, 2020 ರಿಂದ ವಿಟ್ಲ ಠಾಣೆಯಲ್ಲಿ ಉಪ ನಿರೀಕ್ಷಕರ ಹಾಗೂ ಪೊಲೀಸ್ ನಿರೀಕ್ಷಕರ ಚಾಲಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.