ಮಡಿಕೇರಿ: ಅಳಿವಿನಂಚಿನಲ್ಲಿರುವ ಮುಳ್ಳು ಹಂದಿಗಳೆರಡು ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದವು.
ಅಪರೂಪದ ಜೋಡಿಗಳನ್ನ ನೋಡಿದ ನಗರದ ನಿವಾಸಿಗಳು ಫುಲ್ ಖುಷ್ ಆದರು.
ನಗರದಲ್ಲಿ ಮಳೆ ಕಾಣಿಸಿಕೊಂಡ ಬೆನ್ನಲ್ಲೇ ಆಹಾರವನ್ನ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದವು. ಮಡಿಕೇರಿಯ ನಿವಾಸಿಯೊಬ್ಬರ ಮನೆಯ ಅಂಗಳದಲ್ಲಿ ಫುಲ್ ಬಿಂದಾಸ್ ಆಗಿ ಅಡ್ಡಾಡಿದ್ದ ಅವು, ಕೊನೆಗೆ ಕಾಡನ್ನ ಸೇರಿಕೊಂಡಿವೆ.