ಪ್ರಗತಿ ವಿದ್ಯಾಸಂಸ್ಥೆಯು ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಕಟ್ಟಡದಲ್ಲಿ ಕಳೆದ 14 ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಕರ್ನಾಟಕ ರಾಜ್ಯದಲ್ಲೇ ದಾಖಲೆಯ ಫಲಿತಾಂಶವನ್ನು ನೀಡಿ ರಾಜ್ಯಕ್ಕೆ ಒಂದು ಮಾದರಿ ವಿದ್ಯಾಸಂಸ್ಥೆಯಾಗಿ ಬೆಳೆದು ನಿಂತಿದೆ.
ಕರ್ನಾಟಕ 29 ಜಿಲ್ಲೆಯ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಈ ಸಂಸ್ಥೆಗೆ ಮತ್ತು ಪುತ್ತೂರಿಗೆ ಸಂದ ಗೌರವವಾಗಿದೆ.
ಪ್ರಸ್ತುತ 2022-23ನೇ ಸಾಲಿನಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ವಿವಿಧ ಪ್ರತಿಷ್ಠಿತ ಕಾಲೇಜುಗಳ 25 ವರ್ಷಕ್ಕೂ ಹೆಚ್ಚು ಅನುಭವ ಹೊಂದಿದ ಉಪನ್ಯಾಸಕರಿಂದ ವೃಂದದವರಿಂದ ನಮಸ್ಕಾರ ಆ ಮೂಲಕ ಈ ಭಾಗದ advanced learning ಎಂಬ ವಿಶೇಷ ಬೇಸಿಗೆ ತರಗತಿಗಳು ಪ್ರಾರಂಭಗೊಳ್ಳಲಿದೆ.
ತರಗತಿಯಲ್ಲಿ ಗಣಿತ-ವಿಜ್ಞಾನ ಹಾಗೂ ಇಂಗ್ಲಿಷ್ ಅಲ್ಲದೆ ಇತರ ಯಾವುದೇ ಪದ್ಯ ವಿಷಯಗಳಲ್ಲಿ ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳು ಸರಳವಾಗಿ ಅರ್ಥೈಸಿಕೊಳ್ಳುವ ಮಾದರಿಯಲ್ಲಿ ಅನುಭವಿ ಅಧ್ಯಾಪಕರಿಂದ ತರಗತಿಗಳ ನಡೆಯಲಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲಿದೆ ಏಕೆಂದರೆ ಕೊರೊನಾದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಬರವಣಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ 40 ದಿನಗಳ ತರಗತಿಯನ್ನು ನಡೆಸಲಾಗುವುದು.
1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗಿನವರೆಗೂ ವಿದ್ಯಾರ್ಥಿಯ ಪಟ್ಟಿ ವಿಷಯಗಳಿಗೆ ನೀಡಿದರೆ ಮಧ್ಯಾಹ್ನ ನಂತರ ಪಠ್ಯೇತರ ಚಟುವಟಿಕೆಗಳಿಗೆ ಕಥೆ ಹೇಳುವುದು, ಪೇಪರ್ ಕಟ್, ಸಂಗೀತ, ಹಾಡುಗಾರಿಕೆ, ಕಂಪ್ಯೂಟರ್ ಮುಂತಾದ ವಿಶೇಷ ತರಗತಿಗಳನ್ನು ಅಳವಡಿಸಲಾಗಿದೆ.
ಈ ತರಗತಿಗಳು ವಿದ್ಯಾರ್ಥಿಗಳಿಗೆ ಮಾತುಗಾರಿಕೆ, ಕೌಶಲ್ಯ, ಸೃಜನಶೀಲತೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಮಕ್ಕಳಲ್ಲಿರುವ ಸಭಾಕಂಪನ ಹೋಗಲಾಡಿಸಲು ಉಪಯುಕ್ತವಾಗಿದೆ.
ಪ್ರಥಮ ಪಿಯುಸಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ target examination ಎಂಬ ಪರಿಕಲ್ಪನೆಯಲ್ಲಿ KCET, NEET, ಅಲ್ಲದೆ ಪ್ರಥಮ ಪಿಯುಸಿ ಬೋರ್ಡ್ ಎಕ್ಸಾಮ್ ಗಳಿಗೆ professional coachers ಮೂಲಕ ವಿಶೇಷ ತರಗತಿಗಳ ನಡೆಯಲಿದೆ.
ಪ್ರಥಮ ಪಿಯುಸಿ ತರಗತಿಗಳು ಎ. 20 ರಿಂದ ಆರಂಭಗೊಳ್ಳಲಿದೆ. ದ್ವಿತೀಯ ಪಿಯುಸಿ ತರಗತಿಗಳನ್ನು ಮೇ. 20 ಶುಕ್ರವಾರದಿಂದ ಆರಂಭಗೊಳ್ಳಲಿದೆ.




























