ಪುತ್ತೂರು: ಆಟೋ ರಿಕ್ಷಾವೊಂದು ಸೂಚನಾಫಲಕಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಮುಕ್ವೆಯಲ್ಲಿ ಎ.6 ರಂದು ನಡೆದಿದೆ.
ಆಟೋ ರಿಕ್ಷಾದ ಟಯರ್ ಪಂಚರ್ ಆದ ಕಾರಣ ನಿಯಂತ್ರಣ ತಪ್ಪಿ ಸೂಚನಾಫಲಕಕ್ಕೆ ಡಿಕ್ಕಿಯಾಗಿ ಆಟೋ ರಿಕ್ಷಾ ಪಲ್ಟಿಯಾಗಿದೆ.
ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.