Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!

    ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!

    ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ..ಯೂನಿಟ್​​ಗೆ ಎಷ್ಟು ಗೊತ್ತಾ..???

    (ಎ.04) : ನಾಳೆ ಪುತ್ತೂರು ನಗರದಲ್ಲಿ ವಿದ್ಯುತ್‌ ನಿಲುಗಡೆ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಉಪ್ಪಿನಂಗಡಿ: ಕಾಲೇಜು ಕ್ಲಾಸ್ ರೂಂನಿಂದ ವಿದ್ಯಾರ್ಥಿನಿಯ ಮೊಬೈಲ್ ಕಳವು : ಸಿಸಿ ಕ್ಯಾಮೆರಾದಲ್ಲಿ ಸೆರೆ: ಪ್ರಕರಣ ದಾಖಲು..!!

    ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!!!

    ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!!!

    ವಿಟ್ಲದಲ್ಲಿ ವಾತ್ಸಲ್ಯಮಯಿ ಕಾರ್ಯಕ್ರಮದಡಿ ಹಣ್ಣುಹಂಪಲು ವಿತರಣೆ..!!

    ವಿಟ್ಲದಲ್ಲಿ ವಾತ್ಸಲ್ಯಮಯಿ ಕಾರ್ಯಕ್ರಮದಡಿ ಹಣ್ಣುಹಂಪಲು ವಿತರಣೆ..!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಬಂಟ್ವಾಳ: ವರ್ಕ್ ಶಾಪ್ ನಲ್ಲಿರಿಸಿದ್ದ ವಾಹನ, ವೆಲ್ಡಿಂಗ್ ಮೆಷಿನ್ ಕಳವುಗೈದ ಪ್ರಕರಣ: ಕಾಸರಗೋಡು ಮೂಲದ ಮೂವರ ಬಂಧನ..!!

April 9, 2022
in ಕ್ರೈಮ್, ಪುತ್ತೂರು
0
ಬಂಟ್ವಾಳ: ವರ್ಕ್ ಶಾಪ್ ನಲ್ಲಿರಿಸಿದ್ದ ವಾಹನ, ವೆಲ್ಡಿಂಗ್ ಮೆಷಿನ್ ಕಳವುಗೈದ ಪ್ರಕರಣ: ಕಾಸರಗೋಡು ಮೂಲದ ಮೂವರ ಬಂಧನ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬಂಟ್ವಾಳ: ವರ್ಕ್ ಶಾಪ್ ನಲ್ಲಿರಿಸಿ ಹೋಗಿದ್ದ ಪಿಕಪ್ ವಾಹನ ಮತ್ತು ವೆಲ್ಡಿಂಗ್ ಮಿಷನ್ ಹಾಗೂ ಕೆಲ ವಸ್ತುಗಳನ್ನು ಖದೀಮರು ಕಳವುಗೈದಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಟೂರು ಗ್ರಾಮದ ರಾಯಪ್ಪ ಕೊಡಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement
Advertisement

ಬಂಧಿತರನ್ನು ಕಾಸರಗೋಡು ಮಿಂಜ ನವೋದಯ ನಗರ ನಿವಾಸಿ ಲತೀಶ್ ಜೋಗಿ, ಕಾಸರಗೋಡು ಏನ್ಮಕಜೆ ನಿವಾಸಿ ವಿಶ್ವನಾಥ್, ಕಾಸರಗೋಡು ಮಿಂಜ ನವೋದಯ ನಗರ ನಿವಾಸಿ ರವಿಕಿರಣ್ ಎನ್ನಲಾಗಿದೆ.

ಕಲ್ಲಡ್ಕದ ಅಪೋಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯ ವರ್ಕ್ ಶಾಪ್ ಅಮ್ಟೂರು ಗ್ರಾಮದ ರಾಯಪ್ಪ ಕೋಟೆಯಲ್ಲಿದ್ದು, ಏಪ್ರಿಲ್ 5 ರಂದು ಮ್ಯಾನೇಜರ್ ವರ್ಕ್ ಶಾಪ್ ನಲ್ಲಿ ಕೆಲಸ ಮುಗಿದ ಬಳಿಕ ಸಂಜೆ ಅಂಗಳದಲ್ಲಿ ಮಹೇಂದ್ರ ಪಿಕಪ್ ನಿಲ್ಲಿಸಿ ವರ್ಕ್ ಶಾಪ್ ಬೀಗ ಹಾಕಿ, ಬೀಗವನ್ನು ಅಲ್ಲಿಯೇ ಪಕ್ಕದಲ್ಲಿಟ್ಟು ಹೋಗಿದ್ದು, ಏಪ್ರಿಲ್ 6ರಂದು ಬೆಳಗ್ಗೆ ಮ್ಯಾನೇಜರ್ ವರ್ಕ್ಶಾಪ್ ತೆರೆಯಲು ಹೋದ ಸಮಯ ಗೇಟಿನ ಬೀಗ ತೆಗೆದಿದ್ದು, ಹೊರಗಡೆ ಹೋದಾಗ ನಿಲ್ಲಿಸಿದ್ದ ಜಾಗದಲ್ಲಿ ಪಿಕಪ್ ನಾಪತ್ತೆಯಾಗಿತ್ತು.

Advertisement

ನಿಲ್ಲಿಸಿದ್ದ ಪಿಕಪ್ ವಾಹನ ಮತ್ತು ವೆಲ್ಡಿಂಗ್ ಮಿಷನ್ ಅನ್ನು ಕಳವುಗೈದಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕಳವಾಗಿದ್ದ ಪಿಕಪ್ ವಾಹನದ ಮೌಲ್ಯ ರೂ. 230000/-, ವೆಲ್ಡಿಂಗ್ ಮಿಷನ್ ಮೌಲ್ಯ ರೂ. 5000/-, ಒಂದು ಕಂಪ್ಯೂಟರ್ ಮಾನಿಟರ್ ಮೌಲ್ಯ ರೂ. 1500/- ಕಂಪ್ಯೂಟರ್ ಮೌಸ್ ಮೌಲ್ಯ ರೂ 150/-ಡಿವಿಆರ್ ಮೌಲ್ಯ ರೂ 5000/-, ನಗದು ಹಣ ರೂ. 7020/- ಕಳ್ಳತನ ಮಾಡಿದ ಸ್ವತ್ತಿನ ಒಟ್ಟು ಮೌಲ್ಯ ರೂ 248670/- ಹಾಗೂ ಕಳ್ಳತನಕ್ಕೆ ಬಳಕೆ ಮಾಡಿದ ಕೆಎಲ್ 14 ಜೆ 5505 ಮೋಟರ್ ಸೈಕಲ್ ಅಂದಾಜು ಮೌಲ್ಯ ರೂ 35000/-ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಶ್ ಭಗವಾನ್ ಸೋನಾವಣೆ ಮತ್ತು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ರವರ ಮಾರ್ಗದರ್ಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರರಾದ ಅವಿನಾಶ್ ಮತ್ತು ಕಲೈಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣ, ಇರ್ಷಾದ್, ಮನೋಹರ್, ಗಣೇಶ್, ರಾಘವೇಂದ್ರ, ನಾಗರಾಜ್, ಮೋಹನ್ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ರವರನ್ನ ಒಳಗೊಂಡ ಎರಡು ತಂಡ ಪಾಲ್ಗೊಂಡಿದ್ದರು.

Advertisement
Advertisement
Advertisement
Previous Post

ವಿಟ್ಲ: ಪ.ಪಂ. ವ್ಯಾಪ್ತಿಯ ಜೋಗಿಮಠ ಅಡ್ಡ ರಸ್ತೆ ಶಾಸಕ ಸಂಜೀವ ಮಠಂದೂರು ರವರಿಂದ ಉದ್ಘಾಟನೆ

Next Post

ಹತ್ಯೆಗೀಡಾದ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಕಾರ್ಯಾರಂಭ

OtherNews

ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!
Featured

ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!

April 3, 2026
ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ..ಯೂನಿಟ್​​ಗೆ ಎಷ್ಟು ಗೊತ್ತಾ..???
ಪುತ್ತೂರು

(ಎ.04) : ನಾಳೆ ಪುತ್ತೂರು ನಗರದಲ್ಲಿ ವಿದ್ಯುತ್‌ ನಿಲುಗಡೆ..!!

April 3, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಉಪ್ಪಿನಂಗಡಿ: ಕಾಲೇಜು ಕ್ಲಾಸ್ ರೂಂನಿಂದ ವಿದ್ಯಾರ್ಥಿನಿಯ ಮೊಬೈಲ್ ಕಳವು : ಸಿಸಿ ಕ್ಯಾಮೆರಾದಲ್ಲಿ ಸೆರೆ: ಪ್ರಕರಣ ದಾಖಲು..!!

April 3, 2026
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ನೇಣಿಗೆ ಶರಣು..!!!
ಕ್ರೈಮ್

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ನೇಣಿಗೆ ಶರಣು..!!!

April 3, 2026
ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!!!
ಕ್ರೈಮ್

ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!!!

April 3, 2026
ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!
Featured

ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

April 2, 2026

Leave a Reply Cancel reply

Your email address will not be published. Required fields are marked *

Recent News

ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!

ಅಕ್ರಮ ಜಾನುವಾರು ಸಾಗಾಟ ಪತ್ತೆ: ಕಡಬ ಪೊಲೀಸರಿಂದ ದಾಳಿ, ಓರ್ವ ಬಂಧನ..!!

April 3, 2026
ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ..ಯೂನಿಟ್​​ಗೆ ಎಷ್ಟು ಗೊತ್ತಾ..???

(ಎ.04) : ನಾಳೆ ಪುತ್ತೂರು ನಗರದಲ್ಲಿ ವಿದ್ಯುತ್‌ ನಿಲುಗಡೆ..!!

April 3, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಉಪ್ಪಿನಂಗಡಿ: ಕಾಲೇಜು ಕ್ಲಾಸ್ ರೂಂನಿಂದ ವಿದ್ಯಾರ್ಥಿನಿಯ ಮೊಬೈಲ್ ಕಳವು : ಸಿಸಿ ಕ್ಯಾಮೆರಾದಲ್ಲಿ ಸೆರೆ: ಪ್ರಕರಣ ದಾಖಲು..!!

April 3, 2026
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ನೇಣಿಗೆ ಶರಣು..!!!

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ನೇಣಿಗೆ ಶರಣು..!!!

April 3, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page