Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

    ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

    ಪಾಣಾಜೆ:(ಫೆ.28) ನಮ್ಮೂರಲ್ಲಿ ರಂಗೋತ್ಸವ: “ಮುಕ್ಕಾಲು ಮೂಜಿ ಗಳಿಗೆ” ನಾಟಕ ಪ್ರದರ್ಶನ..!!

    ಪಾಣಾಜೆ:(ಫೆ.28) ನಮ್ಮೂರಲ್ಲಿ ರಂಗೋತ್ಸವ: “ಮುಕ್ಕಾಲು ಮೂಜಿ ಗಳಿಗೆ” ನಾಟಕ ಪ್ರದರ್ಶನ..!!

    ಪುತ್ತೂರು: ಕಾನೂನು ಉಲ್ಲಂಘನೆ : ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು..!!

    ಪುತ್ತೂರು: ಕಾನೂನು ಉಲ್ಲಂಘನೆ : ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು..!!

    ನೀವಿಲ್ಲಿ ಕಿಸ್ ಮಾಡುತ್ತೀರಾ..?? ಎಂದು ಅಪ್ರಾಪ್ತನಿಗೆ ಹಲ್ಲೆ: ವಿಡಿಯೋ ಚಿತ್ರೀಕರಣ: ಪ್ರಕರಣ ದಾಖಲು..!!

    ನೀವಿಲ್ಲಿ ಕಿಸ್ ಮಾಡುತ್ತೀರಾ..?? ಎಂದು ಅಪ್ರಾಪ್ತನಿಗೆ ಹಲ್ಲೆ: ವಿಡಿಯೋ ಚಿತ್ರೀಕರಣ: ಪ್ರಕರಣ ದಾಖಲು..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಗಂಡನಿಂದ ಹಲ್ಲೆ : ಠಾಣೆಗೆ ದೂರು..!!

    ಪುತ್ತೂರು : ಪಿಕ್ ಅಪ್ ಮತ್ತು ರಿಕ್ಷಾ ನಡುವೆ ಡಿಕ್ಕಿ: ಚಾಲಕ ಗಂಭೀರ..!!

    ಪುತ್ತೂರು : ಪಿಕ್ ಅಪ್ ಮತ್ತು ರಿಕ್ಷಾ ನಡುವೆ ಡಿಕ್ಕಿ: ಚಾಲಕ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಖ್ಯಾತ ಸಿಂಗರ್ ಸಿ​ಧು ಹತ್ಯೆ ಪ್ರಕರಣ: ಕೆನಡಾದ ಗ್ಯಾಂಗ್ ಹೊಣೆ..ಕೆನಡಾದ ಗ್ಯಾಂಗ್ ಹೊಣೆ: ಭದ್ರತೆ ಹಿಂಪಡೆದಿದ್ದೇ ತಪ್ಪಾಯ್ತಾ.!!?

May 31, 2022
in ರಾಷ್ಟ್ರೀಯ
0
ಖ್ಯಾತ ಸಿಂಗರ್ ಸಿ​ಧು ಹತ್ಯೆ ಪ್ರಕರಣ: ಕೆನಡಾದ ಗ್ಯಾಂಗ್ ಹೊಣೆ..ಕೆನಡಾದ ಗ್ಯಾಂಗ್ ಹೊಣೆ:  ಭದ್ರತೆ ಹಿಂಪಡೆದಿದ್ದೇ ತಪ್ಪಾಯ್ತಾ.!!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಅಮೃತಸರ: ಸಿಧು ಮೂಸೆವಾಲಾ.. ಸೇಮ್​ ಬೀಫ್​ನಿಂದ ಹಿಡಿದು ಸೋ ಹೈ ತನಕ ಬ್ಯಾಕ್​ ಟು ಬ್ಯಾಕ್​​ ಅದ್ಭುತ​ ಹಾಡುಗಳನ್ನ ನೀಡಿದಾತ. ತನ್ನ ಱಪ್​ ಮೂಲಕವೇ ಕೋಟಿ ಕೋಟಿ ಫಾಲೋವರ್ಸ್​ಗಳನ್ನ ಹೊಂದಿರೋ ಸಿಧು, ರಾಜಕೀಯ ರಂಗದಲ್ಲೂ ಗುರುತಿಸಿಕೊಂಡವರು. ಇದೇ ಱಪ್ ಸಿಂಗರ್​​ನನ್ನ ಎಕೆ 47 ನಿಂದ ಗುಂಡಿಕ್ಕಿ ಭೀಕರ ಹತ್ಯೆ ಮಾಡಿದ್ದಾರೆ.

Advertisement
Advertisement
Advertisement

ಮೊನ್ನೆಯಷ್ಟೇ ಪಂಜಾಬ್ ಸರ್ಕಾರ, ಸುಮಾರು 424 ಜನರ ಭದ್ರತೆಯನ್ನ ಕಡಿತಗೊಳಿಸಿತ್ತು. ಇದಾದ ಕೇವಲ 24 ಗಂಟೆಯಲ್ಲೇ ಪಂಜಾಬ್​​ನಲ್ಲಿ ನೆತ್ತರು ಹರಿದಿದೆ. 27 ವರ್ಷದ ಪಂಜಾಬ್​​​ನ ಖ್ಯಾತ ಸಿಂಗರ್ ಹಾಗೂ ಕಾಂಗ್ರೆಸ್​ ನಾಯಕ ಸಿಧು ಮೂಸೆವಾಲಾ ಮೇಲೆ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಲಾಗಿದೆ. ಸ್ನೇಹಿತರ ಜೊತೆ ತೆರಳ್ತಿದ್ದ ಸಿಧು ಮೇಲೆ ಸುಮಾರು 20 ಸುತ್ತು ಫೈರಿಂಗ್ ಮಾಡಿ ಘನ ಘೋರವಾಗಿ ಕೊಂದು ಹಾಕಿದ್ದಾರೆ.

ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ಗ್ಯಾಂಗ್​​ ದಾಳಿ

Advertisement
Advertisement

ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸಿಧು ಮೂಸೆವಾಲಾ ಮೇಲೆ ಅಪರಿಚಿತ ಗ್ಯಾಂಗ್​ ಅಟ್ಯಾಕ್​ ಮಾಡಿದೆ, ಥಾರ್​ ಜೀಪ್​​ನಲ್ಲಿ ತೆರಳ್ತಿದ್ದ ಸಿಧು ಮತ್ತು ಅವರ ಸ್ನೇಹಿತ ಮೇಲೆ ಸರಣಿ ಗುಂಡಿನ ದಾಳಿ ಮಾಡಿತ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲಾದ್ರೂ ಅಷ್ಟರಲ್ಲೇ ಸಿಧು ಜೀವ ಹೋಗಿತ್ತು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಆತನ ಇಬ್ಬರು ಸ್ನೇಹಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಡಿಜಿಪಿ ವಿಕೆ ಭಾವ್ರಾ, ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ. ಕೆನಡಾ ಮೂಲದ ಲಕ್ಕಿ ಎಂಬಾತ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಬ್ಲ್ಯಾಕ್​ ಕಲರ್​ ಥಾರ್ ಜೀಪ್​ನಲ್ಲಿ ಸಿಧು ಮತ್ತು ಆತನ ಇಬ್ಬರು ಸ್ನೇಹಿತರು ಮಾನ್ಸಾದ ಜವಾಹರ್ಕೆ ಗ್ರಾಮದ ಮೂಲಕ ಹೋಗ್ತಿದ್ರು. ಆದ್ರೆ ಹಿಂದಿನಿಂದ ಬಿಳಿ ಬಣ್ಣ ಕಾರಿನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ. ಹತ್ಯೆ ಹಿಂದೆ ಕೆನಡಾ ಮೂಲದ ಗ್ಯಾಂಗ್ ಲಾರೆನ್ಸ್ ಇರೋ ಸಾಧ್ಯತೆ ಇದೆ. ಘಟನೆ ಬಳಿಕ ಭಗವಂತ್ ಮಾನ್ ಸರ್ಕಾರದ ವಿರುದ್ಧ ಆಕ್ರೋಶ ಎದ್ದಿದೆ.

ಮೊನ್ನೆಯಷ್ಟೇ 424 ಜನರ ಭದ್ರತೆನ್ನ ಹಿಂಪಡೆದಿದ್ದ ಸರ್ಕಾರ

ಮೊನ್ನೆಯಷ್ಟೇ ಪಂಜಾಬ್​​ನ ಸುಮಾರು 424 ಜನರ ಭದ್ರತೆಯನ್ನ ಸಿಎಂ ಭಗವಂತ್ ಮಾನ್​​ ಹಿಂಪಡೆದಿತ್ತು. ಅದರಲ್ಲಿ ಸಿಧು ಮೂಸೆವಾಲಾ ಅವರ ನಾಲ್ವರು ಸಿಬ್ಬಂದಿ ಪೈಕಿ ಇಬ್ಬರು ಕಮಾಂಡೋಗಳನ್ನ ವಾಪಸ್​ ಪಡೆದಿತ್ತು. ಅದರಂತೆ ನಿನ್ನೆ ಇಬ್ಬರು ಗನ್​ ಮ್ಯಾನ್ ಬಿಟ್ಟು ಮನೆಯಿಂದ ಸಿಧು ಹೊರಗೆ ಬಂದಿದ್ರು. ಜೊತೆಗೆ ತಮ್ಮ ಬುಲೆಟ್ ಫ್ರೋಪ್​​ ಕಾರಿನ ಬದಲಿ ಥಾರ್ ಜೀಪ್​ನಲ್ಲಿ ಪ್ರಯಾಣ ಬೆಳೆಸಿದ್ರು. ಆದ್ರೆ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಸಿಧುರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿಧು ಮೂಸೆವಾಲಾ

ಸಿಧು ಮೂಸೆವಾಲಾಗೂ ವಿವಾದಕ್ಕೂ ಒಂದಿಲ್ಲೊಂದು ನಂಟು. ಸಿಖ್ ಯೋಧ ಮೈ ಭಾಗೋ ಹೆಸರನ್ನ ದುರುಪಯೋಗಪಡಿಸಿಕೊಂಡಿದ್ರು. ಸಿಖ್ ಭಾವನೆಗಳಿಗೆ ಘಾಸಿ ತಂದಿದ್ರು. ನಂತರ ಇದಕ್ಕೆ ಕ್ಷಮೆ ಕೇಳಿದ್ರು. ತಮ್ಮ ಸಂಜು ಹಾಡಿನಲ್ಲಿ ಗನ್, ಹೊಡೆದಾಟ, ಬಡಿದಾಟ, ಕೊಲೆ, ದರೋಡೆಕೋರರನ್ನ ವೈಭವಿಕರಿಸಿದ್ರು. ಇನ್ನು ಕಾಂಗ್ರೆಸ್​ ಸೇರಿದ್ದ ಸಿಧು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ರು. ಆದ್ರೆ ಮೂಸೆವಾಲಾ ಖ್ಯಾತಿ ಮಾತ್ರ ಕಡಿಮೆ ಆಗಿರಲಿಲ್ಲ. ಸದ್ಯ ಸಿಂಗರ್​​ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದ ತನಿಖೆಗೆ ಮಾನ್​ ಸರ್ಕಾರ ಎಸ್​ಐಟಿ ರಚನೆ ಮಾಡಿದೆ. ಏನೇ ಆದ್ರೂ ಪಂಜಾಬ್​​​ನಲ್ಲಿ, ಅದರಲ್ಲೂ ಹಗಲೊತ್ತಲ್ಲೇ ಖ್ಯಾತ ಗಾಯಕನ ನೆತ್ತರು ಹರಿದಿದ್ದು, ಇಡೀ ಪಂಜಾಬ್​​ ಅನ್ನೇ ಹಂಗಾಗುವಂತೆ ಮಾಡಿದೆ.

Advertisement
Previous Post

ವಾಯ್ಸ್ ಆಫ್ ಆರಾಧನ ಮೂಡಬಿದ್ರೆ ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಆಶ್ರಯದಲ್ಲಿ ಬಹುಮುಖ ಪ್ರತಿಭೆ ಸಹನಾ ದೇವಾಡಿಗ ರವರಿಗೆ ಸನ್ಮಾನ

Next Post

ಮಂಗಳೂರು: ವಿದ್ಯಾರ್ಥಿಗಳಿಗೆ ಹಲ್ಲೆ, ಕೊಲೆ ಯತ್ನ ಪ್ರಕರಣ: ಎಂಟು ವಿದ್ಯಾರ್ಥಿಗಳ ಬಂಧನ

OtherNews

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

ಬಂಟ್ವಾಳ: ಸರಗಳ್ಳತನ ಪ್ರಕರಣ: ಅನುಮಾನಿತನ ಮುಖಚಹರೆ ಪತ್ತೆ – ಸಾರ್ವಜನಿಕರ ಸಹಕಾರಕ್ಕೆ ಮನವಿ..!!

February 26, 2026
ಪಾಣಾಜೆ:(ಫೆ.28) ನಮ್ಮೂರಲ್ಲಿ ರಂಗೋತ್ಸವ: “ಮುಕ್ಕಾಲು ಮೂಜಿ ಗಳಿಗೆ” ನಾಟಕ ಪ್ರದರ್ಶನ..!!

ಪಾಣಾಜೆ:(ಫೆ.28) ನಮ್ಮೂರಲ್ಲಿ ರಂಗೋತ್ಸವ: “ಮುಕ್ಕಾಲು ಮೂಜಿ ಗಳಿಗೆ” ನಾಟಕ ಪ್ರದರ್ಶನ..!!

February 26, 2026
ಪುತ್ತೂರು: ಕಾನೂನು ಉಲ್ಲಂಘನೆ : ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು..!!

ಪುತ್ತೂರು: ಕಾನೂನು ಉಲ್ಲಂಘನೆ : ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು..!!

February 26, 2026
ನೀವಿಲ್ಲಿ ಕಿಸ್ ಮಾಡುತ್ತೀರಾ..?? ಎಂದು ಅಪ್ರಾಪ್ತನಿಗೆ ಹಲ್ಲೆ: ವಿಡಿಯೋ ಚಿತ್ರೀಕರಣ: ಪ್ರಕರಣ ದಾಖಲು..!!

ನೀವಿಲ್ಲಿ ಕಿಸ್ ಮಾಡುತ್ತೀರಾ..?? ಎಂದು ಅಪ್ರಾಪ್ತನಿಗೆ ಹಲ್ಲೆ: ವಿಡಿಯೋ ಚಿತ್ರೀಕರಣ: ಪ್ರಕರಣ ದಾಖಲು..!!

February 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page