ಪುತ್ತೂರು: ವ್ಯಕ್ತಿಯೋರ್ವ ವಿಷ ಸೇವಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿಯದ ಹೊಸಮಾರು ಎಂಬಲ್ಲಿ ನಡೆದಿದೆ.
ಮೃತರನ್ನು ಕುರಿಯ ಹೊಸಮಾರು ನಿವಾಸಿ ರಮೇಶ್ ರೈ (57) ಎಂದು ಗುರುತಿಸಲಾಗಿದೆ.

ರಮೇಶ್ ರವರು ಆರ್ಯಾಪು ಗ್ರಾಮದ ಕುರಿಯ ಅಜಾಲಾಡಿ ಸಮೀಪದ ಅಂಗಡಿಯ ಮಾಲಕರಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ..
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಮತ್ತು ಅಳಿಯಂದಿರನ್ನು ಅಗಲಿದ್ದಾರೆ.




























