ಇನ್ನು ಮುಂದೆ ಪುತ್ತೂರಿನಲ್ಲಿ ಸೋಮವಾರ ಮಾತ್ರವಲ್ಲದೆ ಶನಿವಾರವೂ ಸಂತೆ ಇರಲಿದೆ.. ಪುತ್ತೂರಿನ ಖ್ಯಾತ ‘Insta Bascket’ ನಾಗರಿಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ.
ಶನಿವಾರ ಸಂತೆಯಲ್ಲಿ ಹೋಲ್ ಸೇಲ್ ದರದಲ್ಲಿ ವಿವಿಧ ಬಗೆಯ ತಾಜಾ ಹಣ್ಣು ಮತ್ತು ತರಕಾರಿಗಳು ಲಭ್ಯವಾಗಲಿದೆ.
ಅದೇ ರೀತಿ ಸಂತೆಯಲ್ಲಿ ಸಿಗಲಿದೆ ವಿಶೇಷ ಕೊಡುಗೆ, ವಿಶೇಷ ರಿಯಾಯಿತಿ, ರಖಂ ಖರೀದಿಗೆ ವಿಶೇಷ ದರ ಕಡಿತ ಹಾಗೂ ಉತ್ತಮ ಗುಣಮಟ್ಟದ ತಾಜಾ ಹಣ್ಣು ಮತ್ತು ತರಕಾರಿಗಳು ದೊರೆಯಲಿದೆ.
ಇತ್ತೀಚಿಗಷ್ಟೇ ಪುತ್ತೂರಿನಲ್ಲಿ ಅದ್ದೂರಿಯಾಗಿ ಶುಭಾರಂಭ ‘Insta Bascket’ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ದಿನ ಬಳಕೆಯ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುತ್ತಿರುವುದರಿಂದ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ.



























