ಮಂಗಳೂರು: ನಗರದ ಕೊಟ್ಟಾರಚೌಕಿಯಲ್ಲಿ ಜೀವನ್ ರಾಜ್ ನಾಯರ್ ಮಾಲೀಕತ್ವದ ‘Muscle power GYM’ ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಮಾಯ ಟ್ರೇಡರ್ಸ್‌ನ ಮಾಲೀಕ ಅನಂತ್ ಕಾಮತ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಜೀವನ್ ರಾಜ್ ನಾಯರ್ ತಾಯಿ ರಮಣಿ ದಾಮೋದರ್, ಜ್ಯೋತಿ ಶಶಿ ಕುಮಾರ್, ಭವ್ಯ ಸುಂದರ್, ಮಹೇಶ್ ಪಡೀಲ್, ದೀಪ ವಿಜಯ್ ಸುರತ್ಕಲ್, ಸಂಧ್ಯಾ ರಾಕೇಶ್ ಹೊಸಬೆಟ್ಟು, ಸುದೇಶ್ ನಾಯರ್ ಪಡೀಲ್, ವೈಟ್ ಲಿಪ್ಟರ್ ಹರ್ಷ ರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.