ಪುತ್ತೂರು: ‘ವೈವಿಧ್ಯ ಇಂಟೀರಿಯರ್ಸ್’ ಜು.8 ರಂದು ನೂತನವಾಗಿ ಪ್ರಭು ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ವೈವಿಧ್ಯ ಇಂಟೀರಿಯರ್ಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಖಾ ಮಾರ್ಬಲ್ ಶೀಟ್ ನ ಅಧಿಕೃತ ವಿತರಕರಾಗಿದ್ದು, ಎಷ್ಖಾ ಮಾರ್ಬಲ್ ಶೀಟ್ ಗಾಗಿ ಸಂಪರ್ಕಿಸಬಹುದಾಗಿದೆ.
ಉತ್ತಮ ಗುಣಮಟ್ಟದ ವಾಟರ್ ಪ್ರೂಫ್, ರಸ್ಟ್ ಪ್ರೂಫ್, ಫೈರ್ ಪ್ರೂಫ್, ಟರ್ಮಿಟ್ ಪ್ರೂಫ್, ಬೊರೆರ್ ಪ್ರೂಫ್ ಹಾಗೂ ಕಡಿಮೆ ಬೆಲೆಯಲ್ಲಿ ಮನೆಗೆ ಬೇಕಾದ ಅಥವಾ ಆಫೀಸ್, ಗೆಸ್ಟ್ ಹೌಸ್, ರೆಸ್ಟೋರೆಂಟ್ಸ್, ಹಾಸ್ಪಿಟಲ್, ಎಂಟರ್ಟೈನ್ಮೆಂಟ್ ಕ್ಲಬ್, ವಿಲ್ಲಾಸ್, ಹಾಗೂ ಇನ್ನಿತರ ಕಡೆಗಳಿಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಂಟೀರಿಯಲ್ ವಿನ್ಯಾಸಗಳನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























