ಪುತ್ತೂರು: ಶ್ರೀರಾಮ ಗೆಳೆಯರ ಬಳಗ ರಿ. ಪುತ್ತಿಲ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಕಾರ್ಯಕ್ರಮ ಸ.10 ರಂದು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಜು.10 ರಂದು ನಡೆಯಿತು.
ಸಭೆಯಲ್ಲಿ ಶನೀಶ್ವರ ಪೂಜಾ ಸಮಿತಿಯನ್ನು ರಚಿಸಲಾಯಿತು.

ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇವರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶನೀಶ್ವರ ಪೂಜಾ ಸಮಿತಿ ಪದಾಧಿಕಾರಿಗಳು:
- ಗೌರವಾಧ್ಯಕ್ಷರು : ಅರುಣ್ ಕುಮಾರ್ ಪುತ್ತಿಲ
- ಅಧ್ಯಕ್ಷರು : ಅನಿಲ್ ಕುಮಾರ್ ಕಣ್ಣಾರ್ನೂಜಿ
- ಪ್ರಧಾನ ಕಾರ್ಯದರ್ಶಿ : ಬಾಲಚಂದ್ರ ಕಡ್ಯ
- ಜೊತೆ ಕಾರ್ಯದರ್ಶಿ : ಚಂದ್ರಶೇಖರ ಕುರೆ ಮಜಲು, ದಿನೇಶ್ ಬಿ.ಕೆ.,
- ಕೋಶಾಧಿಕಾರಿ : ಹೊನ್ನಪ್ಪ ಬಿ. ಕೆ.
- ಗೌರವ ಸಲಹೆಗಾರರು : ಭಾಸ್ಕರ್ ಆಚಾರ್ ಹಿಂದಾರು, ಜಯಂತ ನಡುಬೈಲು, ಶ್ರೀಕಾಂತ ಆಚಾರ್ ಹಿಂದಾರು, ಮಹೇಶ್ಚಂದ್ರ ಸಾಲಿಯಾನ್, ಅಶೋಕ್ ಕುಮಾರ್ ಪುತ್ತಿಲ, ಅಣ್ಣಿ ಪೂಜಾರಿ ಹಿಂದಾರು, ಸುಂದರ ಗೌಡ ನಡುಬೈಲು
- ಉಪಾಧ್ಯಕ್ಷರು : ನೀಲಪ್ಪ ಕುರೆಮಜಲು, ಮೋನಪ್ಪ ಗುತ್ತಿನಪಾಲು, ಪುರಂದರ ನಡುಬೈಲು, ಅವಿನಾಶ್ ಇಂದಿರನಗರ, ಮನು ಎಂ. ರೈ, ಬಾಲಕೃಷ್ಣ ಕುರೆಮಜಲು, ನಾರಾಯಣ ನಾಯ್ಕ, ಅನಿಲ್ ಒತ್ತೆಮುಂಡೂರು, ಸದಾಶಿವ ಶೆಟ್ಟಿ ಪಟ್ಟೆ, ಸುಧೀರ್ ಶೆಟ್ಟಿ ನೇಸರ ಕಂಪ, ಗೀತಾ ಕುರೆಮಜಲು, ಸೀತಾರಾಮ ಗೌಡ ಒತ್ತೆಮುಂಡೂರು, ಸುಂದರ ನಾಯ್ಕ್, ಮೋಹನ ಕೇದಗೇತಡಿ,
- ಸಂಚಾಲಕರು: ಧನಂಜಯ ಕಲ್ಲಮ
- ಸಹ ಸಂಚಾಲಕರು: ಶ್ರೀಧರ ನಾಯ್ಕ್, ಪುತ್ತಿಲ, ರುಕ್ಮಯ್ಯ, ಕೇದಗೇತಡಿ, ಪ್ರಸಾದ್ ಬಿ.ಕೆ., ಪ್ರತೀಕ್ ಪುತ್ತಿಲ ಆಯ್ಕೆಗೊಂಡರು.




























