ವಿಟ್ಲ: ‘ಅವಿನ್ಯ’ ಕನ್ಸ್ಟ್ರಕ್ಷನ್ ನೂತನವಾಗಿ ಜು.15 ರಂದು ವಿಟ್ಲದ ಅಪ್ಪಾಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಹಿಂದೂ ಮುಖಂಡ ಅರುಣ್ ಕುಮಾರ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಯು.ಆರ್. ಪ್ರಾಪರ್ಟೀಸ್ ನ ಉಜ್ವಲ್ ಪ್ರಭು, ಮಂಗಳ ಕನ್ಸ್ಟ್ರಕ್ಷನ್, ಆರ್ಕಿಟೆಕ್ ನ ದಿನೇಶ್ ಕೆ ಹಾಗೂ ಅಪ್ಪಾಜಿ ಕಾಂಪ್ಲೆಕ್ಸ್ ನ ಮಾಲಕರಾದ ಅನಂತ ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಇಂಟೀರಿಯಲ್ ಡಿಸೈನ್,ಪ್ಲಾನಿಂಗ್, ಇಲೆವೇಷನ್, ಎಷ್ಟಿಮೇಷನ್, ಬಿಲ್ಲಿಂಗ್, ಇಂಟರ್ ಲಾಕ್, ಸೈಟ್ ಸೂಪರ್ ವೈಷನ್, ಪ್ಲಂಬಿಂಗ್, ಇಲೆಕ್ಟ್ರಿಕಲ್ ವೈರಿಂಗ್, ಆರ್ ಸಿಸಿ ಡಿಸೈನ್, ಹೌಸಿಂಗ್ ಫೈನಾನ್ಸ್ ಏಜನ್ಸಿ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























