ಪುತ್ತೂರು: ದೇಹಕ್ಕೆ ಉತ್ತಮ ಪೋಷಕಾಂಶ ನೀಡುವಂತಹ ಉತ್ತಮ ದೇಸೀ ತಳಿ ಗಿರ್ ಹಸುಗಳ ಹಾಲು, ತುಪ್ಪ, ಮೊಸರು, ಮಜ್ಜಿಗೆ ಪುತ್ತೂರಿನಲ್ಲಿಯೂ ಲಭ್ಯವಿದೆ.
ದೇಸಿ ತಳಿ ಗಿರ್ ಹಸುಗಳ ಹಾಲು, ತುಪ್ಪ, ಮೊಸರು, ಮಜ್ಜಿಗೆ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿದ್ದು, ಇದೀಗ ಪುತ್ತೂರಿನಲ್ಲಿಯೂ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 7483814964 ಅನ್ನು ಸಂಪರ್ಕಿಸ ಬಹುದಾಗಿದೆ.



























