ಪುತ್ತೂರು: ವ್ಯಕ್ತಿಯೋರ್ವರು ತನ್ನ ಅಕ್ಕನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.16 ರಂದು ಕಬಕದಲ್ಲಿ ನಡೆದಿದೆ.
ಪಜಿರೋಡಿ ಶಾಂತಿಗೋಡು ನಿವಾಸಿ ಪುಷ್ಪರಾಜ್(50) ಮೃತ ವ್ಯಕ್ತಿ.

ಪುಷ್ಪರಾಜ್ ರವರು ಕಬಕದ ತನ್ನ ಅಕ್ಕನ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಪತ್ನಿ ಮಂಜುಳಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..



























