ಪುತ್ತೂರು: ಮುಖ್ಯ ರಸ್ತೆಯ ಸಿಟಿ ಸೆಂಟರ್ ನಲ್ಲಿರುವ ಪ್ರತಿಷ್ಠಿತ ಬಟ್ಟೆ ಮಳಿಗೆಯಾದ ‘ರದನ್ ಕಲೆಕ್ಷನ್’ ನಲ್ಲಿ ಮಳೆಗಾಲದ ಪ್ರಯುಕ್ತ ಭರ್ಜರಿ ಆಫರ್ ನೀಡಲಾಗಿದೆ.
ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳ ಮೇಲೆ ಮಳೆಗಾಲದ ವಿಶೇಷ ಆಫರ್ ನೀಡಲಾಗಿದೆ.
ಟೀ ಶರ್ಟ್ ಮೇಲೆ 50% ಡಿಸ್ಕೌಂಟ್, 3 ಶರ್ಟ್ಸ್ -999 ರೂ., 2 ಜೀನ್ಸ್ -1250 ರೂ., 2 ಕಾಟನ್ ಪ್ಯಾಂಟ್- 1100 ಲಭ್ಯವಿದೆ. ಈ ಆಫರ್ ಗಳು ಕೇವಲ 10 ದಿನಗಳು ಮಾತ್ರ ಇದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























