ಬೆಳ್ತಂಗಡಿ: ತಾಲೂಕು ಕಣಿಯೂರು ಗ್ರಾಮದ ಅಡೆಂಜಾದ ಲೋಹಿತ್ ಕುಲಾಲ್ ಮತ್ತು ಸುಮಲತಾ ದಂಪತಿ ತಮ್ಮ ಮಗಳಾದ ಕುಶಾಲಿಯ 2ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು.

ತಮ್ಮ ಮಗಳ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು ವಿತರಿಸುವ ಮೂಲಕ ಪೋಷಕರು ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದರು.

ಹಾಗೆಯೇ ಇವರೆಲ್ಲಾರ ಜೊತೆ ಮಗುವಿನ ಮುತ್ತಜ್ಜಿ ಗಿರಿಜಾ ರವರು ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
