ಪುತ್ತೂರು: ರಾಜಕೀಯ ರಂಗದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಾನೆ ಇರುತ್ತೇ., ಈ ಹಿನ್ನೆಲೆ ರಾಜಕಾರಣಿಗಳು, ಜನಪ್ರತಿನಿಧಿಗಳು ಯಾರನ್ನು ಭೇಟಿ ಮಾಡಿದರು ಸಾರ್ವಜನಿಕ ವಲಯದಲ್ಲಿ ಅದು ಭಾರೀ ಕುತೂಹಲವನ್ನೇ ಸೃಷ್ಟಿ ಮಾಡುತ್ತದೆ.
ಅಂತಹದೊಂದು ಕುತೂಹಲಕಾರಿ ಭೇಟಿ ಇಂದು ನಡೆದಿದೆ. ಹೌದು.., ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ರವರು ಭೇಟಿ ಮಾಡಿದ್ದು, ಈ ಭೇಟಿ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲವನ್ನು ಉಂಟು ಮಾಡಿದೆ.
ಭೇಟಿಯ ನಿಜವಾದ ಕಾರಣ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಅಂದು ಅನೇಕರ ಕುತೂಹಲಕ್ಕೆ ತೆರೆ ಬೀಳಲಿದೆ..