ವಿಟ್ಲ: ದುರ್ಗಾ ಸೇವಾ ಸಮಿತಿ ಮೈರ 10-15 ವರ್ಷಗಳಿಂದ ಸುಬ್ರಾಯ ದೇವಸ್ಥಾನದ ಷಷ್ಠಿ ಕಾರ್ಯಕ್ರಮ ಹಾಗೂ ಕೇಪು ಉಳ್ಳಾಲ್ತಿ ಅಮ್ಮನವರ ಕಜಂಬು ಉತ್ಸವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಪದಾಧಿಕಾರಿಗಳು:
- ಗೌರವಾಧ್ಯಕ್ಷರು : ಮೋನಪ್ಪ ಕುಲಾಲ್ ಮೈರ
- ಅಧ್ಯಕ್ಷರು : ಜನಾರ್ಧನ ಕುಲಾಲ್
- ಉಪಾಧ್ಯಕ್ಷರು : ರಾಜೇಂದ್ರ ಜೈನ್ ಮೈರ
- ಕಾರ್ಯದರ್ಶಿ : ರಾಜೇಶ್ ಮೈರ
- ಜೊತೆ ಕಾರ್ಯದರ್ಶಿ : ನಿತಿನ್ ಕೆ.
- ಕೋಶಾಧಿಕಾರಿ : ದೀಕ್ಷಿತ್ ಮೈರ
![](https://zoomintv.online/wp-content/uploads/2022/09/WhatsApp-Image-2022-09-07-at-12.46.51-PM.jpeg)
ಕಾರ್ಯಕಾರಿ ಸಮಿತಿ :
ಜಿನಚಂದ್ರ ಜೈನ್, ಜಗಜ್ಜೀವನ್ ರಾಮ್ ಶೆಟ್ಟಿ, ಸಂತೋಷ್ ಕರವೀರ, ರಘುನಾಥ ಮೈರ, ಗಿರೀಶ್ ಕಲ್ಲಪಾಪು ಆಯ್ಕೆಗೊಂಡರು.