ಪುತ್ತೂರಿನಲ್ಲಿಯೇ ಮೊದಲ ಬಾರಿಗೆ ‘Detailing N Customs’ ನಲ್ಲಿ ಬಾವಿ ನೀರಿನ ಫೋಮ್ ವಾಶ್ ಮತ್ತು ಡಿಟೇಲಿಂಗ್ ಲಭ್ಯವಾಗಲಿದೆ.
ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆಯಲ್ಲಿ ಕಾರ್ಯಚರಿಸುತ್ತಿರುವ ‘Detailing N Customs’ ಕಾರ್ ವಾಶ್ ಮಳಿಗೆಯಲ್ಲಿ ವೆಲ್ ವಾಟರ್ ಫೋಮ್ ವಾಶ್, ಸಿರಾಮಿಕ್ ಕೋಟಿಂಗ್ ಅಂಡ್ ಡಿಟೇಲಿಂಗ್, ಪೈಂಟ್ ಪ್ರೊಟೆಕ್ಷನ್ ಫಿಲ್ಮ್, ಇನ್ ಟೀರಿಯರ್ ಡಿಟೇಲಿಂಗ್ ಅಂಡ್ ಕ್ಲಿನಿಂಗ್, ಗ್ಲಾಸ್ ಕ್ಲಿನಿಂಗ್, ಲೋಗೋ ಕ್ಲಿನಿಂಗ್, ಕಾರ್ ಸ್ಪಾ, ಬಾಡಿ ಕೋಟಿಂಗ್, ಸೆಕೆಂಡ್ ಹ್ಯಾಂಡ್ ಸೇಲ್ಸ್, ಟೆಫ್ಲಾನ್ ಫಾಲಿಶ್, ವ್ಯಾಕ್ಸ್ ಫಾಲಿಶಿಂಗ್, ಪೆಯಿಂಟ್ ಪ್ರೊಟೆಕ್ಷನ್, ನ್ಯೂ ಅಂಡ್ ರಿನೀವಲ್ ಆಫ್ ಇನ್ಶೂರೆನ್ಸ್, ಸ್ರ್ಯಾಚ್ ರಿಮೂವರ್ ಹಾಗೂ ಇನ್ನಿತರ ಸೇವೆಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ, ಸಮಂಜಸವಾದ ಬೆಲೆಯೊಂದಿಗೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಕ್ ಮತ್ತು ಡ್ರಾಪ್ ಸೇವೆಯೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9739305216, 6363672487 ಅನ್ನು ಸಂಪರ್ಕಿಸಬಹುದಾಗಿದೆ..



























