ಪುತ್ತೂರಿನ ಖ್ಯಾತ ಮೊಬೈಲ್ ಮಳಿಗೆ ‘ಸಾಯಿ ಮೊಬೈಲ್ಸ್’ 2022 ಇಂದಿನಿಂದ 2023 ಜ.10ರ ವರೆಗೆ ‘ಸ್ಮಾರ್ಟ್ ಫೋನ್ ಫೆಸ್ಟ್’ ನಡೆಯಲಿದೆ.
ಜೆಸ್ಟ್, ಬಜಾಜ್ ಫಿನ್ಸೆರ್ವ್, ಹೆಚ್ ಡಿಬಿ, ಹೆಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಇತರ ಬ್ಯಾಂಕ್ ಮೂಲಕ ಸುಲಭ ಕಂತುಗಳಲ್ಲಿ ನೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದಾಗಿದೆ.
ಸ್ಕ್ರಾಚ್ ಕೂಪನ್ ಗಳ ಮೂಲಕ ಪ್ರತೀ ತಿಂಗಳು 1 ಟಿವಿಎಸ್ ಜುಪಿಟರ್ ಹಾಗೂ 5 ಎಲ್ಇಡಿ ಟಿವಿಗಳನ್ನು ಪಡೆಯಬಹುದಾಗಿದೆ.
ಸ್ಮಾರ್ಟ್ ವಾಚ್, ಏರ್ ಪೋಡ್, ತವಾ, ನೆಕ್ ಬ್ಯಾಂಡ್, ಇಯರ್ ಫೋನ್ ಹಾಗೂ ಅನಿರೀಕ್ಷಿತ ಉಡುಗೊರೆಗಳನ್ನು ಮತ್ತು 5000ಕ್ಕೂ ಅಧಿಕ ಬಹುಮಾನಗಳು ಅಲ್ಲದೆ ಕ್ಯಾಶ್ ಬ್ಯಾಕ್ ವೋಚರ್ ಗಳನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























