ದೀಪಾವಳಿಯನ್ನು ಆಕರ್ಷಕವಾಗಿಸಲು ‘ಸಿಝ್ಲರ್’ ಪ್ರಸ್ತುತ ಪಡಿಸುತ್ತಿದೆ ಪ್ರತಿಷ್ಠಿತ ಕಂಪೆನಿಗಳ ‘ಪಟಾಕಿ’ಗಳ ಮಾರಾಟ ಮೇಳ ‘ಸಿಝ್ಲರ್ ಸ್ಪರ್ಕ್ಲರ್ಸ್’..
ಅ.23 ರಿಂದ 26ರ ವರೆಗೆ ದರ್ಬೆಯ ಮಂಗಳ ಬಾರ್& ರೆಸ್ಟೋರೆಂಟ್ ಮುಂಭಾಗದಲ್ಲಿ ‘ಸಿಝ್ಲರ್’ ವತಿಯಿಂದ ಪಟಾಕಿ ಮಾರಾಟ ಮೇಳ ನಡೆಯಲಿದೆ.
ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಹಾಗೂ ರೂ.499 ಕ್ಕಿಂತ ಮೇಲ್ಪಟ್ಟು ಖರೀದಿಸುವ ಗ್ರಾಹಕರು ಲಕ್ಕಿ ಡ್ರಾ ದ ಮೂಲಕ ಸೈಕಲ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಬಂಪರ್ ಬಹುಮಾನವಾಗಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
7899807214, 9743083974 ಅನ್ನು ಸಂಪರ್ಕಿಸ ಬಹುದಾಗಿದೆ.



























