ದೀಪಾವಳಿಯನ್ನು ವಿಶೇಷವಾಗಿ ಗ್ರೀನ್ ಪಟಾಕಿಗಳೊಂದಿಗೆ ಆಚರಿಸುವುದಕ್ಕೆ ಸಾಥ್ ನೀಡಲಿದೆ ‘HOLLA CRACKERS’ ಪಟಾಕಿ ಮೇಳ..
ಅ.23 ರಿಂದ 26ರ ವರೆಗೆ ದರ್ಬೆ ವೃತ್ತದ ಬಳಿ, ನಿರೀಕ್ಷಣಾ ಮಂದಿರದ ಮುಂಭಾಗದಲ್ಲಿ ಮತ್ತು ಕಲ್ಲಾರೆ, ಎಳ್ಮುಡಿ ಸಂಕದ ಸಮೀಪ ಪಟಾಕಿಗಳ ಮಾರಾಟ ಮೇಳ ನಡೆಯಲಿದೆ.
ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಜೊತೆ ಕೈಗೆಟಕುವ ದರದಲ್ಲಿ ಎಲ್ಲಾ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು, ಹಾಗೂ ಸಿಡಿಮದ್ದು(ಪಟಾಕಿ)ಗಳು ಲಭ್ಯವಿದೆ. ಹಾಗೂ ರೂ.500 ರ ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು, ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.
32″ ಎಲ್ಇಡಿ ಟಿವಿ ಹಾಗೂ ಸ್ಮಾರ್ಟ್ ವಾಚ್ ಅನ್ನು ನ್ನು ಬಂಪರ್ ಬಹುಮಾನವಾಗಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9071358521, 9845690673 ಅನ್ನು ಸಂಪರ್ಕಿಸಬಹುದಾಗಿದೆ..


























