ಪುತ್ತೂರು : ಜಾತ್ರೋತ್ಸವದ ಪ್ರಯುಕ್ತ ಸ್ಟಾಲ್ (ಅಂಗಡಿ)ಗಳನ್ನು ಇಡುವುದಕ್ಕಾಗಿ, ಗದ್ದೆ ಏಲಂ ಗೆ ಸರಕಾರದ ತಡೆಯಿರುವುದರಿಂದ ಅನಿವಾರ್ಯವಾಗಿ,ಜಾತ್ರೆ ಪ್ರಯುಕ್ತ ಸುಸಜ್ಜಿತ ಟ್ರೇಡ್ ಫೇರ್ – ಮಹಾಲಿಂಗೇಶ್ವರ ಸಭಾಭವನದ ಮೇಲಂತಸ್ತಿನಲ್ಲಿ ನಡೆಸಲು ವ್ಯವಸ್ಥೆ ಮಾಡಿದ್ದು ಇದರ ಏಲಂ ಪ್ರಕಿಯೆ ಏಪ್ರಿಲ್ 12 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದಾಗಿ ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.