ಪುತ್ತೂರು: ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಆರ್ಲಪದವು-ಪಾಣಾಜೆ, ಶ್ರೀ ಹನುಮಾನ್ ಎಜೆನ್ಸೀಸ್ ನ ದಿನೇಶ್ ರೈ ಮೊಡಪ್ಪಾಡಿಮೂಲೆ ರವರ ಕೊಡುಗೆಯಾಗಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ, ಪಾಣಾಜೆಯಲ್ಲಿ ನಿರ್ಮಿಸಲಾದ ‘ಅಡಿಕೆ ತೋಟ’ದ ಹಸ್ತಾಂತರ ಕಾರ್ಯಕ್ರಮವು ನ.1ರಂದು ನಡೆಯಲಿದೆ.
‘ಅಡಿಕೆ ತೋಟ’ದ ಹಸ್ತಾಂತರ ಕಾರ್ಯಕ್ರಮವು ನ.1 ರಂದು ಬೆಳಗ್ಗೆ 10 ಗಂಟೆಗೆ ಒಡ್ಯ (ಪಾಣಾಜೆ) ಶಾಲೆಯಲ್ಲಿ ನಡೆಯಲಿದೆ.



























