ಮುಂಡೂರು: ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ನಡೆದ ಸಭೆಯು ಒತ್ತೆಕೋಲ ಸಮಿತಿಯ ಅಧ್ಯಕ್ಷರಾದ ಶ ಭಾಸ್ಕರ್ ಆಚಾರ್ ಹಿಂದಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಅರ್ಚಕರು ಪ್ರಾರ್ಥಿಸಿದ ಬಳಿಕ ದೈವಸ್ಥಾನದ ಕೆಲಸಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ಧ ಡಾ. ಸುರೇಶ್ ಪುತ್ತೂರಾಯ ಇವರು ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಕಾರ್ಯಶಿಯಾದ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿಯಾದ ಅನಿಲ್ ಕುಮಾರ್ ಕಣ್ಣರ್ನುಜಿ, ಒತ್ತೆಕೋಲ ಸಮಿತಿಯ ಕಾರ್ಯದರ್ಶಿ ಶ್ರೀಯುತ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಶ್ರೀಯುತ ಹುಕ್ರ ಮಾಸ್ಟರ್, ಈಶ್ವರ ಅಜಾಲಾಡಿ, ಮುರುಳಿಧರ್ ಭಟ್ ಬಂಗಾರಡ್ಕ, ರಘುನಾಥ ಶೆಟ್ಟಿ ಪನೋನಿ, ಉಮೇಶ್ ಗೌಡ, ಸೀತಾರಾಮ ಶೆಟ್ಟಿ, ಜಯರಾಮ ಬಿ. ಏನ್, ಬಾಲಕೃಷ್ಣ ಶೆಟ್ಟಿ , ವಿನೋದ್ ಶೆಟ್ಟಿ,ಶುಧಾಕರ ಕುಲಾಲ್, ನಾಗೇಶ್ ಭಟ್, ಪದ್ಮನಾಭ, ನೀಲಪ್ಪ ಪೂಜಾರಿ, ಶೀನಪ್ಪ ಪೂಜಾರಿ, ಜಯಾನಂದ ಆಳ್ವ, ಸೀತಾರಾಮ ಶೆಟ್ಟಿ, ಯಶವಂತ, ಭಾಲಕೃಷ್ಣ, ದೇವಪ್ಪ ಗೌಡ, ಬಾಲಚಂದ್ರ ಕಡ್ಯಾ, ಸೀತಾರಾಮ್ ಆಚಾರ್ಯ, ಶೀನಪ್ಪ ನಾಯ್ಕ, ಚಂದ್ರಹಾಸ, ರಾಮ, ಪುರುಷೋತ್ತಮ ಬಂಗೇರ, ಹರೀಶ್ ನಾಯ್ಕ, ಈಶ್ವರ ನಾಯ್ಕ, ರಾಮಣ್ಣ ಗೌಡ, ಶೇಶಪ್ಪ ಶೆಟ್ಟಿ, ಪ್ರವೀಣ್ ಮುಲಾರ್, ಭದ್ರಯ ಆಚಾರ್ಯ ಇತರರು ಉಪಸ್ಥಿತರಿದ್ದರು..
ಕಾರ್ಯದರ್ಶಿ ಕೋಶಧಿಕಾರಿ ಧನ್ಯವಾದ ಸಮರ್ಪಣೆ ಮಾಡಿದರು..

























