ಪುತ್ತೂರು: ಕೋರ್ಟ್ ರೋಡ್ ನಿವಾಸಿ ದಿ.ರಾಮಕೃಷ್ ಭಟ್ ಅವರ ಪತ್ನಿ ವಿಜಯಲಕ್ಷ್ಮಿ(83) ರವರು ಅನಾರೋಗ್ಯದಿಂದ ಅ.30ರಂದು ನಿಧನರಾದರು.

ಕೋರ್ಟ್ ರಸ್ತೆಯ ಹಳೆ ತಾಲೂಕು ಕಚೇರಿ ಕಟ್ಟಡದ ರಸ್ತೆ ಬಳಿ ವಾಸ್ತವ್ಯ ಇರುವ ವಿಜಯಲಕ್ಷ್ಮಿ ನಿಧನರಾದವರು.ಮೃತರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

























