ಪುತ್ತೂರು: ನಾಟಿ ವೈದ್ಯ, ಬೆದ್ರಾಳ ನಿವಾಸಿ ರಾಮಣ್ಣ ಪೂಜಾರಿ ರವರು ನ.3 ರಂದು ನಿಧನರಾದರು.

ರಾಮಣ್ಣ ಪೂಜಾರಿ ನಾಟಿ ವೈದ್ಯರಾಗಿದ್ದು, ಹಲವು ರೋಗಗಳಿಗೆ ನೂಲು ಕಟ್ಟುವ ಮೂಲಕ ಪರಿಹಾರ ನೀಡುತ್ತಿದ್ದರು. ಸಣ್ಣ ಅಂಗಡಿಯೊಂದರಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದರು.
ಕೆಲ ಸಮಯದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಮುಂಜಾನೆ ನಿಧನರಾದರು.
ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ..



























