ಶೋಕ ಮಾತೆಯ ಚರ್ಚ್ ವಿಟ್ಲ ಇದರ ಪರಮಪ್ರಸಾದವನ್ನು ಮೆರವಣಿಗೆಯ ಮೂಲಕ ವಿಟ್ಲದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರ್ಚ್ ಗೆ ತರಲಾಯಿತು.

ಈ ಮೆರವಣಿಗೆಯಲ್ಲಿ ಪುತ್ತೂರು ವಲಯ ಚರ್ಚ್ ಗಳ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ವಿಟ್ಲ ವಲಯ ಧರ್ಮಗುರು ಫಾ. ಐವನ್ ಮೈಕಲ್ ರೋಡ್ರಿಗಸ್, ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ವಿಟ್ಲ ಚರ್ಚ್ ಗೆ ಸೇರಿದ ಎಲ್ಲಾ ವಾರ್ಡ್ ಗಳ ಕ್ರೈಸ್ತ ವರ್ಗದವರು ಭಾಗವಹಿಸಿದ್ದರು.





























