ವಿಟ್ಲ: ವಿಶ್ವ ಹಿಂದೂ ಪರಿಷದ್ ಹಿತಚಿಂತಕ ಅಭಿಯಾನ – 2022 ನಡೆಸುತ್ತಿದ್ದು,ಇದರ ಅಂಗವಾಗಿ ವಿಟ್ಲ ಪೇಟೆಯಲ್ಲಿ ಬಜರಂಗದಳದ ಸಂದೀಪ್ ಜೋಗಿ, ವಿಹಿಂಪ ವಿಟ್ಲ ಪ್ರಖಂಡದ ಪ್ರಮುಖರಾದ ಸಂಜೀವ ಮಂಕುಡೆ, ಬಜರಂಗದಳದ ಮನೀಶ್ ಇವರು ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ ರವರಿಗೆ ವಿಶ್ವ ಹಿಂದೂ ಪರಿಷದ್ ಹಿತಚಿಂತಕ ಪತ್ರವನ್ನು ನೀಡಿದರು.


























