ಪುತ್ತೂರು: ಡಾ.ಎಂ.ಕೆ. ಪ್ರಸಾದ್ ರವರ ಹೆಸರಿನಲ್ಲಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಅರಣ್ಯ ಇಲಾಖೆಯ ಕಛೇರಿಯ ಬಳಿ ಕಟೌಟ್ ವೊಂದನ್ನು ಹಾಕಲಾಗಿದೆ.
“ಹಿಂದೂ ಯುವತಿ ಶ್ರದ್ದಾಳ ಹತ್ಯೆ, ದೇಹವನ್ನು 35 ತುಂಡು ಮಾಡಿದರು ಕಾರಣ ‘ಲವ್ ಜಿಹಾದ್’ ನೀವು ಇದಕ್ಕೆ ಬಲಿಯಾಗಬೇಡಿ” ಎಂದು ಆ ಕಟೌಟ್ ನಲ್ಲಿ ಬರೆಯಲಾಗಿದ್ದು, ಕೆಳಗೆ ಡಾ.ಎಂ.ಕೆ. ಪ್ರಸಾದ್ ಪುತ್ತೂರು ಎಂದು ಬರೆದು ಕಟೌಟ್ ಅಳವಡಿಸಲಾಗಿದೆ.

‘ಲವ್ ಜಿಹಾದ್’ ಗೆ ಬಲಿಯಾಗುತ್ತಿರುವ ಹಿಂದೂ ಹೆಣ್ಣು ಮಕ್ಕಳನ್ನು ಜಾಗ್ರತರಾಗುವಂತೆ ಮಾಡಲು ಕಟೌಟ್ ಅನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ..

























