ವಿಟ್ಲ: ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ-ಕಳವಾರು ರವರಿಂದ ಡಿ.3 ರಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ‘ಸತ್ಯೊದ ಸ್ವಾಮಿ ಕೊರಗಜ್ಜ’ ಎಂಬ ಕಥಾನಕ ಮೂಡಿಬರಲಿದೆ.
ಡಿ.3 (ನಾಳೆ) ರಾತ್ರಿ 7 ಗಂಟೆಗೆ ಯಕ್ಷಗಾನ ಪ್ರಸಂಗ ಆರಂಭವಾಗಲಿದೆ. ಯಕ್ಷಭಿಮಾನಿಗಳು ಆಗಮಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























