ಪುತ್ತೂರು: ಹಲವು ವರುಷಗಳಿಂದ ದರ್ಬೆಯ ಮುಖ್ಯರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಪ್ರೇಮ ಬೇಕರಿ’ಯು ನವೀಕರಣಗೊಂಡು ಡಿ.8 ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಎ.ಕೆ. ರೈ ಪುತ್ತೂರು, ಪುತ್ತೂರು ಪೂರ್ವ ರೋಟರಿ ಅಧ್ಯಕ್ಷರಾದ ಶರತ್ ರೈ, ಮಡಿಕೇರಿ ಗ್ರೀನ್ ವ್ಯೂ ಎಸ್ಟೇಟ್ ನ ಜಗದೀಶ್ ರೈ ರವರು ಆಗಮಿಸಲಿದ್ದಾರೆ.
ಗ್ರಾಹಕರಿಕೆ ಎಲ್ಲಾ ತರಹದ ತಿಂಡಿ-ತಿನಸುಗಳು ಶುಚಿ-ರುಚಿಯಾಗಿ, ಅವರ ಅಭಿರುಚಿಗೆ ತಕ್ಕಂತೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ವಿನೋದ್ ಕೆ.ಎಂ., ಶೀಬಾ ವಿನೋದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























