ಪುತ್ತೂರು: ಎಸ್.ವೈ.ಎಸ್., ಎಸ್. ಎಸ್. ಎಫ್ ವತಿಯಿಂದ ಡಿ.10 ಮತ್ತು 11 ರಂದು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತಿದ್ದುಪಡಿ ಹಾಗೂ ಅಭಾ ಕಾರ್ಡ್ ಅಭಿಯಾನ ನಡೆಯಲಿದೆ.
ಡಿ.10 ಮತ್ತು 11 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 3 ಗಂಟೆಯವರಿಗೆ ಕೆಮ್ಮಾಯಿ ಜಂಕ್ಷನ್ ನಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತಿದ್ದುಪಡಿ ಹಾಗೂ ಆಭಾ ಕಾರ್ಡ್ ಅಭಿಯಾನ ನಡೆಯಲಿದೆ.
ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























