ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ RI Dist. 3181, ಝೋನ್ 5 ವತಿಯಿಂದ ‘ಯುವ ರತ್ನ ಸೆಲೆಬ್ರೇಶನ್’ ಕಾರ್ಯಕ್ರಮವು ಡಿ.28 ರಂದು ನಡೆಯಲಿದೆ.
ಪುತ್ತೂರು ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್ ನಲ್ಲಿ ಸಂಜೆ 6.30ರಿಂದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ RI DIST 3181 RI ಸ್ಪೆಷಲ್ ರೆಪ್ರೆಸೆಂಟೇಟಿವ್ ಪ್ರೆಸಿಡೆಂಟ್ ರೋಟೆರಿಯನ್ ಪಿಡಿಜಿ ಕೆ. ಕೃಷ್ಣ ಶೆಟ್ಟಿ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
























