ಅನಾರೋಗ್ಯದಿಂದಿರುವ ಬಾಲಕನ ಚಿಕಿತ್ಸೆಗೆ ದಾನಿಗಳ ನೆರವು ಬೇಕಾಗಿದ್ದು, ಪ್ರಾಣಕ್ಕಾಗಿ ಹೋರಾಡುತ್ತಿರುವ ತನ್ನ ಮಗನನ್ನು ಉಳಿಸಲು ಸಹಕರಿಸುವಂತೆ ತಾಯಿ ಮನವಿ ಮಾಡಿದ್ದಾರೆ.
ರಾಣಿ ಆರ್.ವಿ. ಎಂಬವರ ಮಗ ಲಿಂಪೋಮಾ(ಎಚ್.ಎಲ್.) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆಗೆ ಅಗತ್ಯವಿರುವ ಒಟ್ಟು ಮೊತ್ತವನ್ನು ಸಂಗ್ರಹಿಸಲು ಕುಟುಂಬವು ಎಲ್ಲವನ್ನು ಮಾಡಿದೆ ಆದರೇ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು 2,30,000 ರೂ. ಬೇಕಾಗಿದ್ದು, ಅಗತ್ಯವಿರುವ ಮೊತ್ತವು ದೊಡ್ಡದಾಗಿರುವುದರಿಂದ ಕುಟುಂಬವು ದಾನಿಗಳು ಸಹಾಯ ಹಸ್ತ ನೀಡುವಂತೆ ವಿನಂತಿಸಿದ್ದಾರೆ..
ಸಹಾಯ ಮಾಡಲು ಇಚ್ಚಿಸುವವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ವರ್ಗಾವಣೆ ಮಾಡಬಹುದು..


























