Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಪ್ರಭು ಕುರಿತು ಅಪಪ್ರಚಾರ ನಡೆಸಿದ ಆರೋಪ ;ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..!!

    ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಪ್ರಭು ಕುರಿತು ಅಪಪ್ರಚಾರ ನಡೆಸಿದ ಆರೋಪ ;ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..!!

    ವಿವಾಹಿತೆ ಅನುಮಾನಾಸ್ಪದ ಸಾವು : ಪತಿ ವಿರುದ್ಧ ಕೊಲೆ ಆರೋಪ..!!

    ವಿವಾಹಿತೆ ಅನುಮಾನಾಸ್ಪದ ಸಾವು : ಪತಿ ವಿರುದ್ಧ ಕೊಲೆ ಆರೋಪ..!!

    ಸುಳ್ಯ: ಬಾರ್‌ನಲ್ಲಿ ಚೂರಿಯಿಂದ ಹಲ್ಲೆ : ಇಬ್ಬರ ಬಂಧನ..!!

    ಸುಳ್ಯ: ಬಾರ್‌ನಲ್ಲಿ ಚೂರಿಯಿಂದ ಹಲ್ಲೆ : ಇಬ್ಬರ ಬಂಧನ..!!

    ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!!

    ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!!

    ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

    ಮಂಗಳೂರು: ಕೆಲಸದ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ..!!

    ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

    ಪಂಜಳ ನಿವಾಸಿ ಚಿನ್ನದ ಕೆಲಸಗಾರ ರಾಧಾಕೃಷ್ಣ ಹೃದಯಾಘಾತದಿಂದ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

‘ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ’ : ಎರಡು ವರ್ಷಗಳ ನಂತರ ಸ್ಪೋಟಕ ಮಾಹಿತಿ ಬಹಿರಂಗ..!!

December 27, 2022
in ರಾಷ್ಟ್ರೀಯ, ಸಿನಿಮಾ
0
‘ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ’ : ಎರಡು ವರ್ಷಗಳ ನಂತರ ಸ್ಪೋಟಕ ಮಾಹಿತಿ ಬಹಿರಂಗ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಎರಡೂವರೆ ವರ್ಷಗಳ ಹಿಂದೆ ನಡೆದ ಸುಶಾಂತ್ ಸಿಂಗ್ ಸಾವು ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Advertisement
Advertisement
Advertisement

ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಕೂಡ ಒಬ್ಬರು. ಅವರು ಹಲವು ವರ್ಷಗಳ ನಂತರ ಮಾತನಾಡಿ, ‘ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು’ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತೆಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸ್ ನವರಿಗೆ ಹಸ್ತಾಂತರಿಸಿದೆವು ಎಂದೂ ಅವರು ಮಾತನಾಡಿದ್ದಾರೆ.

Advertisement

ನಟ ಸುಶಾಂತ್ 2020 ಜೂನ್ ನಲ್ಲಿ ಅವರು ವಾಸವಿದ್ದ ಅಪಾರ್ಟ್ಮೈಂಟ್ ನಲ್ಲೇ ಶವವಾಗಿ ಪತ್ತೆಯಾಗಿದ್ದರು. ಆನಂತರ ಅನೇಕ ಅನುಮಾನಗಳು ಹುಟ್ಟಿಕೊಂಡವು. ಸ್ವತಃ ಸುಶಾಂತ್ ಅವರ ಸಿಬ್ಬಂದಿ ಮೇಲೂ ಅನುಮಾನ ಪಡಲಾಯಿತು. ಆದರೆ, ಈ ಪ್ರಕರಣ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ..

Advertisement
Previous Post

ಪ್ರೀತಿಸಿದವಳಿಗಾಗಿ ಮನೆಯಲ್ಲಿ ಕಳ್ಳತನ : ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ..!!!

Next Post

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ : ಆಸ್ಪತ್ರೆಗೆ ದಾಖಲು

OtherNews

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!
ಕ್ರೈಮ್

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!

February 28, 2026
ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!
ಬೆಂಗಳೂರು

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

January 17, 2026
ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!
ಪುತ್ತೂರು

ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!

September 15, 2025
ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!
ನಿಧನ

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!

August 5, 2025
ಜ.23ಕ್ಕೆ ತುಳು ಕನ್ನಡ ಚಿತ್ರ ಕಟ್ಟೆಮಾರ್ ಬಿಡುಗಡೆಗೆ ಕ್ಷಣಗಣನೆ..!!
ಮಂಗಳೂರು

ಜ.23ಕ್ಕೆ ತುಳು ಕನ್ನಡ ಚಿತ್ರ ಕಟ್ಟೆಮಾರ್ ಬಿಡುಗಡೆಗೆ ಕ್ಷಣಗಣನೆ..!!

August 2, 2025
ನಟಿ ರಮ್ಯಾಗೆ ಅವಹೇಳನ – ಮೂವರು ಅರೆಸ್ಟ್‌..!!
ಕ್ರೈಮ್

ನಟಿ ರಮ್ಯಾಗೆ ಅವಹೇಳನ – ಮೂವರು ಅರೆಸ್ಟ್‌..!!

August 2, 2025

Leave a Reply Cancel reply

Your email address will not be published. Required fields are marked *

Recent News

ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಪ್ರಭು ಕುರಿತು ಅಪಪ್ರಚಾರ ನಡೆಸಿದ ಆರೋಪ ;ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..!!

ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಪ್ರಭು ಕುರಿತು ಅಪಪ್ರಚಾರ ನಡೆಸಿದ ಆರೋಪ ;ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..!!

March 15, 2026
ವಿವಾಹಿತೆ ಅನುಮಾನಾಸ್ಪದ ಸಾವು : ಪತಿ ವಿರುದ್ಧ ಕೊಲೆ ಆರೋಪ..!!

ವಿವಾಹಿತೆ ಅನುಮಾನಾಸ್ಪದ ಸಾವು : ಪತಿ ವಿರುದ್ಧ ಕೊಲೆ ಆರೋಪ..!!

March 15, 2026
ಸುಳ್ಯ: ಬಾರ್‌ನಲ್ಲಿ ಚೂರಿಯಿಂದ ಹಲ್ಲೆ : ಇಬ್ಬರ ಬಂಧನ..!!

ಸುಳ್ಯ: ಬಾರ್‌ನಲ್ಲಿ ಚೂರಿಯಿಂದ ಹಲ್ಲೆ : ಇಬ್ಬರ ಬಂಧನ..!!

March 15, 2026
ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!!

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!!

March 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page