ಪುತ್ತೂರು: ಪ್ರತಿಷ್ಠಿತ ಬಂಗಾರದ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ‘unique Diamond Fest’ ಜ.9 ರಂದು ಬೆಳಿಗ್ಗೆ 10.30 ರಿಂದ ನಡೆಯಲಿದೆ.
ಕಾರ್ಯಕ್ರಮವು ದೀಪೋಜ್ವಲನದ ಮೂಲಕ ಪ್ರಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಬೊಳುವಾರ್ ಏಸ್ ಮೋಟಾರ್ಸ್ ನ ಮಾಲಕರಾದ ಆಕಾಶ್ ಐತಾಳ್, ಬೊಳುವಾರ್ ಆಕಾಶ್ ಕೋಚಿಂಗ್ ಸೆಂಟರ್ ನ ಮಾಲಕರಾದ ನಾಗಶ್ರೀ ಐತಾಳ್ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























