ಪ್ರತಿಷ್ಠಿತ ಬಂಗಾರದ ಮುಳಿಯ ಜ್ಯುವೆಲ್ಲರ್ಸ್ ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಯಲ್ಲಿ ‘unique Diamond Fest’ ಜ.9 ರಿಂದ ನಡೆಯಲಿದೆ.
ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ವಜ್ರಗಳ ಸಂಗ್ರಹವಾಗಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆ ವಜ್ರದ ಆಭರಣಗಳು ಲಭ್ಯವಾಗಲಿದೆ.
ರೂ.4850 ರಿಂದ ವಜ್ರಾಭರಣಗಳು ಪ್ರಾರಂಭವಾಗಲಿದ್ದು, IGI 100% ಪ್ರಮಾಣೀಕೃತ ವಜ್ರಾಭರಣಗಳಾಗಿವೆ. ಯಾವುದೇ ಸಮಯದಲ್ಲಿಯು 95% ವಿನಿಮಯ ಮತ್ತು 90% ಮರುಖರೀದಿ ಪಡೆಯ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪುತ್ತೂರು 9379202916, ಬೆಳ್ತಂಗಡಿ 9343004916 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























