ಪುತ್ತೂರು : ಕಾರಣಿಕದ ಬೆಳ್ಳಿಪ್ಪಾಡಿ ರಾಜನ್ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಕೋಡಿಯಡ್ಕ-ಬೆಳ್ಳಿಪ್ಪಾಡಿಯಲ್ಲಿ ರಾಜನ್ ದೈವ ಮತ್ತು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮಾ.25 ರಂದು ನಡೆಯಲಿದೆ.
ಮಾ.25 ರಂದು ರಾತ್ರಿ 8 ಗಂಟೆಯಿಂದ ಬೆಳ್ಳಿಪ್ಪಾಡಿ ಕೋಡಿಯಡ್ಕ ಶ್ರೀ ಕಲ್ಕುಡ್ಕ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ ನಡೆಯಲಿದೆ..



























