ಪುತ್ತೂರು: ಕೊಂಬೆಟ್ಟು ನಿವಾಸಿ ರಾಧಾಕೃಷ್ಣ ರಾವ್ (60) ರವರು ಮಾ.24 ರಂದು ರಾತ್ರಿ ಹೃದಯಾಘಾತದಿಂದಾಗಿ ಉಜಿರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸವಿತಾ ಸಹೋದರ ನಾಗೇಶ್ ರಾವ್, ಸಹೋದರಿಯರಾದ ಗೀತಾ ರಾವ್ ಮತ್ತು ಅಮಿತಾ ಲಕ್ಷ್ಮೀ ಸೋಮಯಾಜಿ ಯವರನ್ನು ಅಗಲಿದ್ದಾರೆ..
ಮೃತರ ಅಂತ್ಯಕ್ರಿಯೆಯು ಇಂದು ಚಿಕ್ಕಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


























