ಪುತ್ತೂರು: ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿಯಲ್ಲಿ ಇಫ್ತಾರ್ ವ್ಯವಸ್ಥೆ ಮಾಡಲಾಗಿದ್ದು,ಪ್ರತಿ ದಿನ ಊರ ಪರವೂರ ನೂರಾರು ಉಪವಾಸಿಗರು ಇಫ್ತಾರ್ ಮಾಡುತ್ತಿದ್ದಾರೆ.

ಎ.29 ರಂದು ಖಿದ್ಮತುಲ್ ಇಸ್ಲಾಂ ಯಂಗ್ಮೆನ್ಸ್ ಎಸೋಸಿಯೇಶನ್ ಕೆಮ್ಮಾಯಿ ವತಿಯಿಂದ ಇಫ್ತಾರ್ ಆಯೋಜಿಸಲಾಗಿತ್ತು.

ಊರ ಪರವೂರ ನೂರಾರು ಉಪವಾಸಿಗರು ಇಫ್ತಾರ್ ಮಾಡಿದರು. ಯಂಗ್ಮೆನ್ಸ್ ನ ಸದಸ್ಯರು ,ಜಮಾಅತ್ ಕಮಿಟಿಯವರು ಹಾಗೂ ಜಮಾತಿಗರು ಸಂಪೂರ್ಣ ಸಹಕಾರ ನೀಡಿದರು.


























